ಮಹಾತ್ಮರ ಬಗ್ಗೆ ಹೆಗಡೆ ಹೇಳಿಕೆ ವಿಚಾರ: ಕ್ಷಮೆ ಯಾಚನೆಗೆ ದೇಶಪಾಂಡೆ ಆಗ್ರಹ - ಹೆಗಡೆ ಕ್ಷಮೆ ಯಾಚನೆಗೆ ದೇಶಪಾಂಡೆ ಆಗ್ರಹ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5952389-thumbnail-3x2-nin.jpg)
ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ, ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದು, ಕೂಡಲೇ ಅವರು ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ ಆಗ್ರಹಿಸಿದ್ದಾರೆ.