ಹೈನುಗಾರಿಕೆಯಲ್ಲೂ ಯಶಸ್ವಿಯಾದ ಮಾಜಿ ಸೈನಿಕ - ಮಾಜಿ ಸೈನಿಕ
🎬 Watch Now: Feature Video
ಕೃಷಿ ಅಂದ್ರೆ ನಷ್ಟ ಅಂತಾ ಬಾಯ್ಬಿಡುವವರ ಮಧ್ಯೆ ಇವರು ವಿಭಿನ್ನ. ಕುಹಕವಾಡಿದವರೇ ಚಪ್ಪಾಳೆ ತಟ್ಟುವಂತೆ ಮಾಡಿದ ಶ್ರಮಜೀವಿ ಈ ಮಾಜಿ ಸೈನಿಕ. ಗಡಿ ಕಾಯ್ದ ಸೈನಿಕ ಈಗ ಗದ್ದೆಯಲ್ಲೂ ಉಳುಮೆ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ.