ದೇವನಹಳ್ಳಿ ರೆಸಾರ್ಟ್ನಿಂದ ಮಧ್ಯಪ್ರದೇಶದ 6 ಬಂಡಾಯ ಶಾಸಕರು ಇಂದು ವಾಪಸ್ ಸಾಧ್ಯತೆ! - Rebel Congress MLAs Traveling
🎬 Watch Now: Feature Video

ಬೆಂಗಳೂರು: ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಮಧ್ಯಪ್ರದೇಶ ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ 6 ಮಂದಿ ಶಾಸಕರು ಇಲ್ಲಿಂದ ಮಧ್ಯಪ್ರದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ತಿಳಿದುಬಂದಿದೆ.