ರಮೇಶ ಜಾರಕಿಹೊಳಿ ಕಳ್ಕೊಂಡಿದ್ದು ಒಂದಲ್ಲ ಎರಡು: ಸತೀಶ ಜಾರಕಿಹೊಳಿ ಹೀಗೆ ಹೇಳಿದ್ಯಾಕೆ? - Sathish Jarkiholi
🎬 Watch Now: Feature Video

ಮೊದಲೇ ರಮೇಶ್ ಜಾರಕಿಹೊಳಿ ವಸ್ತುವೊಂದನ್ನ ಕಳೆದುಕೊಂಡಿದ್ದರು. ಆ ವಸ್ತು ಮರಳಿ ಪಡೆಯಲು ಸಾಕಷ್ಟು ಹೋರಾಟ ಮಾಡಿದರೂ ಸಿಗಲಿಲ್ಲ. ಈಗ ಬಿಜೆಪಿಯಲ್ಲೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಹೀಗಾಗಿ ರಮೇಶ ಜಾರಕಿಹೊಳಿ ಎರಡು ವಸ್ತು ಕಳೆದುಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ....