ದೇಶಿ ಕ್ರೀಡೆ ಕಬಡ್ಡಿಗೆ ಚಾಲನೆ ನೀಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ.. - ಮಾಜಿ ಸಚಿವ ರಾಮಲಿಂಗಾರೆಡ್ಡಿ
🎬 Watch Now: Feature Video
ಆನೇಕಲ್: ಇತ್ತೀಚೆಗೆ ಕ್ರೀಡಾ ಮನೋಭಾವನೆಗಳೇ ಆಧುನಿಕವಾಗಿ ಹೈಫೈ ಆಗ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ರಾಜಧಾನಿಯ ಗಡಿಯಲ್ಲಿ ಗ್ರಾಮೀಣ ಸೊಗಡಿನ ಕಬಡ್ಡಿ ಸದ್ದು ಮಾಡುತ್ತಿದೆ. ಕ್ರಿಕೆಟ್, ಬ್ಯಾಡ್ಮಿಂಟನ್ ಮುಂತಾದ ಆಟಗಳ ಅಬ್ಬರದಲ್ಲಿ ಸೊರಗಿರುವ ಕಬಡ್ಡಿಯನ್ನ ಇದೀಗ ಯುವ ಆಟಗಾರರು ಈ ಮೂಲಕ ಉಳಿಸಲು ಆಡುತ್ತಿದ್ದಾರೆ.