ಆಲಿಕಲ್ಲು ಸಹಿತ ಮಳೆ.. ತಂಪಾಯ್ತು ಬಿಸಿಲನಾಡು - ಬಿಸಿಲನಾಡಲ್ಲಿ ಮಳೆ
🎬 Watch Now: Feature Video
ರಾಯಚೂರು:ತಾಲೂಕಿನ ಎನ್.ಹನುಮಪುರ ಗ್ರಾಮದಲ್ಲಿ ಆಲಿಕಲ್ಲು ಸಹಿತ ಅಕಾಲಿಕ ಮಳೆ ಸುರಿದಿದೆ. ಗ್ರಾಮದಲ್ಲಿ ಆಲಿಕಲ್ಲು ಮಳೆ ಕಂಡು ಜನ ಖುಷಿಪಟ್ಟರು. ಇನ್ನು ಕೆಲವರು ಆಲಿಕಲ್ಲು ತೆಗೆದುಕೊಂಡು ಸೇವಿಸಿದ್ರು. ಬೇಸಿಗೆ ಬಿಸಿಯಿಂದ ಕೆಂಡವಾಗಿದ್ದ ಊರು ಮಳೆಯಿಂದ ತಂಪಾಯಿತು.