ರಾಯಚೂರಿನಲ್ಲಿ ವಿವಿ ನಿರ್ಮಾಣಕ್ಕೆ ಇನ್ನೂ ಕೂಡಿ ಬಂದಿಲ್ಲ ಮುಹೂರ್ತ - ರಾಯಚೂರು ವಿಶ್ವವಿದ್ಯಾಲಯ

🎬 Watch Now: Feature Video

thumbnail

By

Published : Jan 21, 2020, 3:28 PM IST

ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಶೈಕ್ಷಣಿಕ ಸುಧಾರಣೆಗಾಗಿ 2016-2017ನೇ ಸಾಲಿನ ಬಜೆಟ್‌ನಲ್ಲಿ ರಾಯಚೂರಿನಲ್ಲಿ ವಿಶ್ವವಿದ್ಯಾಲಯ ನಿರ್ಮಿಸುವುದಾಗಿ ಘೋಷಿಸಲಾಯ್ತು.ಆದ್ರೆ, ಈವರೆಗೂ ಘಳಿಗೆ ಮಾತ್ರ ಕೂಡಿ ಬಂದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಾದ್ರೂ ವಿವಿ ನಿರ್ಮಾಣವಾಗುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.