ಮಂತ್ರಾಲಯದಲ್ಲಿ ರಾಯರ ಅದ್ದೂರಿ ರಥೋತ್ಸವ, ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತಸಾಗರ - ಶ್ರೀ ಗುರು ರಾಯ ರಥೋತ್ಸವ
🎬 Watch Now: Feature Video
ಕಲಿಯುಗ ಕಾಮಧೇನು ಅಂತಾನೇ ಹೆಸರಾಗಿರುವ ಮಂತ್ರಾಲಯದ ಗುರು ರಾಘವೇಂದ್ರರ 348ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಇಡೀ ಮಂತ್ರಾಲಯ ನವ ವಧುವಿನಂತೆ ಶೃಂಗಾರಗೊಂಡಿದ್ದು ಲಕ್ಷಾಂತರ ಭಕ್ತರು ರಾಯರ ದರ್ಶನ ಪಡೆದು ಧನ್ಯರಾದರು.