ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ.. ಜಿಲ್ಲಾಧಿಕಾರಿಗೆ ಮನವಿ.. - ಡಿಎಮ್ಎಫ್ ಫಂಡ್ ಅಡಿಯಲ್ಲಿ ಸಕಲ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರ ಒತ್ತಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5363317-thumbnail-3x2-sanju.jpg)
ಗಣಿ ಬಾಧಿತ ಪ್ರದೇಶ ಚಿತ್ರದುರ್ಗ ಜಿಲ್ಲೆಯ ಸಿದ್ದಪುರ, ಹಿರೇಗುಂಟನೂರು ಗ್ರಾಮಗಳನ್ನು ಡಿಎಂಎಫ್ ಅನುದಾನದಡಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಜಾನ್ಸ್ ಮೈನ್ಸ್, ನಾರಾಯಣ ಮೈನ್ಸ್, ಬಿಬಿಹೆಚ್ ಮೈನ್ಸ್ ಈ ಕಂಪನಿಗಳ ಕೂಗಳತೆಯಲ್ಲಿ ಸಿದ್ದಾಪುರ,ಹಿರೇಗುಂಟನೂರು ಗ್ರಾಮಗಳಿದ್ದು ಅಭಿವೃದ್ಧಿ ಇಲ್ಲದೆ ಕುಂಠಿತಗೊಂಡಿವೆ. ಆದಷ್ಟು ಬೇಗಾ ಡಿಎಮ್ಎಫ್ ಫಂಡ್ ಅಡಿಯಲ್ಲಿ ಸಕಲ ಸೌಲಭ್ಯ ಒದಗಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.