ಲಾಕ್​​ಡೌನ್​​ ಇದ್ರೂ ಜನಸಂದಣಿ ತಡೆಗೆ ಪೊಲೀಸರ ಹೊಸ ಪ್ಲಾನ್​​ - ಚಿಕ್ಕೋಡಿಯಲ್ಲಿ ಲಾಕ್​​ಡೌನ್​ ಉಲ್ಲಂಘಃನೆ

🎬 Watch Now: Feature Video

thumbnail

By

Published : Mar 28, 2020, 9:35 PM IST

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ, ಅನೇಕರು ತರಕಾರಿ ಖರೀದಿಗೆ ಅಂತ ಮನೆಯಿಂದ ಹೊರ ಬರುತ್ತಿದ್ದಾರೆ. ಇದನ್ನು ತಡೆಯಲು ಚಿಕ್ಕೋಡಿ ಪೊಲೀಸರು ಒಂದು ಪ್ಲಾನ್​ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.