ಹಂಪಿ ಉತ್ಸವಕ್ಕೆ ಚಿತ್ರಸಂತೆಯ ರಂಗು!! - ಹೊಸಪೇಟೆ ತಾಲೂಕಿನ ಹಂಪಿ ಉತ್ಸವ
🎬 Watch Now: Feature Video
ಬಳ್ಳಾರಿ: ಹಂಪಿ ಉತ್ಸವದ ಚಿತ್ರಸಂತೆ ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದ ಎಲ್ಲ ಭಾಗಗಳಿಂದ ಬಂದ ವಿದ್ಯಾರ್ಥಿಗಳು, ಚಿತ್ರಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಜಿಲ್ಲೆ ಅಥಣಿಯ ಪ್ರಶಾಂತ ಎಂಬ ಕಲಾವಿದ ಸ್ಥಳದಲ್ಲಿಯೇ ಭಾವಚಿತ್ರಗಳನ್ನು ಬಿಡಿಸಿರೋದು ಮನಮೋಹಕವಾಗಿತ್ತು.