ಮಹಾತ್ಮಾ ಗಾಂಧೀಜಿ ಜೀವನ ಸಾಧನೆ ಕುರಿತು ಛಾಯಾಚಿತ್ರ ಪ್ರದರ್ಶನ - Photo exhibition of gandhi in gadaga
🎬 Watch Now: Feature Video
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾದ ಮಹಾತ್ಮಾ ಗಾಂಧೀಜಿಯವರ ಜೀವನ ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನ ಇಂದು ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಮಹಾತ್ಮಾ ಗಾಂಧೀಜಿ ಜೀವನ ಹಾಗೂ ಸಾಧನೆಗಳ ಸಂಪೂರ್ಣ ವೈಶಿಷ್ಟ್ಯತೆ ಚಿತ್ರಗಳ ಮೂಲಕ ವರ್ಣಿಸಲಾಗಿದ್ದು, ಗಾಂಧೀಜಿ ಮಾಡಿರುವ ಹೋರಾಟದ ಸಂಪೂರ್ಣ ಘಟನಾವಳಿಗಳನ್ನ ಮಾಹಿತಿ ಸಮೇತ ಬಿತ್ತರಿಸಲಾಗಿದೆ.
TAGGED:
Photo exhibition in gadag