‘ಫನಿ’ ಸೈಕ್ಲೋನ್ ಎಫೆಕ್ಟ್: ಬೆಂಗಳೂರಿನಲ್ಲಿ ಭಾರೀ ಮಳೆ, ಕಾಂಪೌಂಡ್ ಕುಸಿದು ವ್ಯಕ್ತಿ ಸಾವು - undefined
🎬 Watch Now: Feature Video
ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕು ನಾನಾ ರೀತಿಯ ಸವಾಲುಗಳು ಎದುರಾಗುತ್ತವೆ. ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ, ವಿದ್ಯುತ್ ಹಾಗು ಚರಂಡಿ ಸೇರಿದಂತೆ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಉದ್ಯಾನಗರಿಗರು ಬಿಬಿಎಂಪಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದ್ರೆ, ಅಧಿಕಾರಿಗಳು ಜನರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗುವುದಿಲ್ಲ ಎನ್ನುವುದು ಜನರ ಆಕ್ರೋಶ. ಇದರ ಪರಿಣಾಮವೇ ಕಳೆದ ರಾತ್ರಿ ಸುರಿದ ಮಳೆ ಉಂಟುಮಾಡಿದ ಅವಾಂತರ.
Last Updated : May 1, 2019, 9:20 PM IST