ವಾಣಿಜ್ಯ ನಗರಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕೋವಿಡ್ ತಣ್ಣೀರು - Restriction on New Year's Eve
🎬 Watch Now: Feature Video
ಹುಬ್ಬಳ್ಳಿ: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕೋವಿಡ್ ತಣ್ಣೀರು ಎರಚಿದೆ. ಕೊರೊನಾ ಹರಡುವಿಕೆ ತಡೆಗೆ ಬಾರ್, ಪಬ್‌ಗಳಲ್ಲಿ ಎಂಜಾಯ್ ಮಾಡಲು ಈ ಬಾರಿ ಅವಕಾಶ ನೀಡಲಾಗಿಲ್ಲ. ಹೆಚ್ಚು ಜನ ಸೇರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹು - ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಹೇಳಿದರು.