ಇಲ್ಲಿ ಲಾಕ್ಡೌನ್ ವರ್ಕೌಟ್... ಸಾಮಾಜಿಕ ಅಂತರ ಕಾಪಾಡಿಕೊಳ್ತಿದ್ದಾರೆ ಜನ - ಭಾರತದಲ್ಲಿ ಕೊರೊನಾ
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ವೈರಸ್ ಗೆ ಪ್ರಮುಖ ಮದ್ದು ಎಂಬ ಪ್ರಧಾನಿ ಮೋದಿ ಸಲಹೆಯನ್ನು ಇಡೀ ದೇಶ ಚಾಚೂ ತಪ್ಪದೇ ಪಾಲಿಸುತ್ತಿದ್ದು, ಅವಳಿ ನಗರದಲ್ಲೂ ಇಂತಹ ದೃಶ್ಯಗಳು ಕಂಡುಬಂದವು.