ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ.... ರೈತನ ಮೊಗದಲ್ಲಿ ಮಂದಹಾಸ - ರಾಯಚೂರು ಈರುಳ್ಳಿ ಸುದ್ದಿ

🎬 Watch Now: Feature Video

thumbnail

By

Published : Dec 7, 2019, 10:15 PM IST

ದಿನದಿಂದ ದಿನಕ್ಕೆ ಈರುಳ್ಳಿ ದರ ಏರಿಕೆಯಾಗುತ್ತಿದ್ದು ಬೆಳೆಗಾರರಿಗೆ ದಿಲ್ ಖುಷ್​ ಆಗಿದೆ. ಕಳೆದ ವರ್ಷ ಬೆಳೆಗಾರನಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಇದೀಗ ರೈತನ ಮೊಗದಲ್ಲಿ ಮುಗುಳ್ನಗೆ ಮೂಡಿಸಿದ್ದು, ದಾಖಲೆ ದರಕ್ಕೆ ಮಾರಾಟವಾಗುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.