ಹಾಜರಾಗಿದ್ದೇ ಬೆರಣಿಕೆಯಷ್ಟು.. ಜಿಪಂ ಸಭೆಯಲ್ಲಿ ಅಧಿಕಾರಿಗಳೆಲ್ಲ ಮೊಬೈಲ್ನಲ್ಲಿ ಬ್ಯುಸಿ! - ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ದಿಶಾ ಸಭೆ
🎬 Watch Now: Feature Video
ವಿಜಯಪುರ : ಸಂಸದ ರಮೇಶ್ ಜಿಗಜಿಣಗಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸಭೆಗಿಂತ ಮೊಬೈಲ್ ಕಾಲಿಂಗ್, ಚಾಟಿಂಗ್‌ನಲ್ಲಿ ಮಗ್ನರಾಗಿದ್ದರು. ಇದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ.