ಮಳೆಗಾಲದಲ್ಲೇ ಬಣ ಗುಡುತ್ತಿರುವ ಡ್ಯಾಂ.. ಜಲಕ್ಷಾಮದ ಭೀತಿಯಲ್ಲಿ ಬೀದರ್​ ಜನ

🎬 Watch Now: Feature Video

thumbnail

By

Published : Aug 17, 2019, 1:19 PM IST

ಬೀದರ್ ಜಿಲ್ಲೆಯ ಏಕೈಕ ಜಲಾಶಯ ಕಾರಂಜಾ ಮಳೆಗಾಲದಲ್ಲೇ ನೀರಿಲ್ಲದೇ ಬಣಗುಡುತ್ತಿದೆ. ನಾಲ್ಕು ಪ್ರಮುಖ ನಗರಗಳಿಗೆ ಜೀವಜಲ ಸರಬರಾಜು ಮಾಡುವ ಡ್ಯಾಂನಲ್ಲಿ ನೀರಿಲ್ಲ. ಜಿಲ್ಲೆಯ ಜನರಲ್ಲಿ ಬರಗಾಲದ ಭಯ ಮನೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.