ಮತ್ಸ್ಯಕ್ಷಾಮದಿಂದ ಬರಿಗೈಯಲ್ಲಿ ಮರಳುವ ಬೋಟುಗಳು: ಸಂಕಷ್ಟದಲ್ಲಿ ಮೀನುಗಾರರು - fishermen problems

🎬 Watch Now: Feature Video

thumbnail

By

Published : Nov 25, 2020, 7:34 AM IST

ಕರಾವಳಿಯಲ್ಲಿ ಮೀನುಗಾರರಿಗೆ ಮತ್ಸ್ಯ ಬೇಟೆಯೇ ಕಸುಬು. ಆದರೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಎದುರಾಗುತ್ತಿರುವ ಒಂದಲ್ಲ ಒಂದು ಸಮಸ್ಯೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯೂ ಮೀನುಗಾರಿಕೆಗೆ ತೆರಳಿದ ಬೋಟ್​ಗಳು ಬರಿಗೈಯಲ್ಲಿ ಮರಳುತ್ತಿವೆ. ಹೀಗಾಗಿ ಸರ್ಕಾರ ಕೂಡಲೇ ಕರಾವಳಿಯನ್ನು ಮತ್ಸ್ಯಕ್ಷಾಮ ಪ್ರದೇಶ ಎಂದು ಘೋಷಣೆ ಮಾಡಿ ನೆರವಿಗೆ ಧಾವಿಸುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.