ಚಾರ್ಮಾಡಿಯಲ್ಲಿ ಇಬ್ಬರು ಗರ್ಭಿಣಿಯರು, 2 ಪುಟ್ಟ ಮಕ್ಕಳು ಸೇರಿದಂತೆ 85 ಮಂದಿಯ ರಕ್ಷಣೆ - ಎನ್ಡಿಆರ್ಎಫ್
🎬 Watch Now: Feature Video
ಮಂಗಳೂರು: ಮಳೆ ಮಳೆ ಮಳೆ... ಹೀಗೆ ಎಲ್ಲಿ ನೋಡಿದರೂ ನೀರೇ ನೀರು... ನೆರೆಯ ನೀರಿನಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಎನ್ಡಿಆರ್ಎಫ್ ಅವರಿತವಾಗಿ ಶ್ರಮಿಸುತ್ತಿದೆ. ಈ ಮಧ್ಯೆ ಇಬ್ಬರು ಗರ್ಭಿಣಿಯರು ಹಾಗೂ ಎರಡು ಪುಟ್ಟ ಮಕ್ಕಳ ಜೀವವನ್ನ ಯೋಧರು ಕಾಪಾಡಿದ್ದಾರೆ.