ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾದಳಾ ಈ ಬಾಲಕಿ...? - ದೊಡ್ಡಬಳ್ಳಾಪುರದಲ್ಲಿ ಯುವತಿಯ ಹತ್ಯೆ
🎬 Watch Now: Feature Video
ಆಕೆ ಇನ್ನೂ ಬದುಕಿ ಬಾಳಬೇಕಿದ್ದ ಬಾಲಕಿ. ಅದೆಷ್ಟೋ ಕನಸುಗಳನ್ನು ಹೊತ್ತು ಕಾಲೇಜು ಮೆಟ್ಟಿಲೇರಿದ್ದಳು. ಆದ್ರೆ ಅಪ್ಪ ಕೂಲಿಗೆ ಹೋದನೆಂದು ತಾನೇ ಕುರಿ ಮೇಯಿಸಲು ಹೋಗಿದ್ದೇ ತಪ್ಪಾಯ್ತು ಅನಿಸುತ್ತೆ. ಯಾಕೆಂದ್ರೆ ಅದೇಲ್ಲಿ ಕಾದು ಕುಳಿತ್ತಿದ್ದನೋ ಹಂತಕ ಒಂಟಿಯಾಗಿ ಸಿಕ್ಕ ಆಕೆಯ ಪ್ರಾಣವನ್ನು ತೆಗೆದು ಕ್ರೌರ್ಯ ಮೆರೆದಿದ್ದಾನೆ ಎಂದು ಶಂಕಿಸಲಾಗುತ್ತಿದೆ.
Last Updated : Nov 13, 2019, 12:00 AM IST