ಪ್ರೀತಿಸಿ ಮದುವೆಯಾದ ಅನಾಥ ಬಡ ದಂಪತಿ ಬಾಳಿಗೆ ಮುಳ್ಳಾದ ಅನಾರೋಗ್ಯ... ಬೇಕಿದೆ ದಾನಿಗಳ ನೆರವು - Haveri poor family news

🎬 Watch Now: Feature Video

thumbnail

By

Published : Oct 16, 2019, 11:36 AM IST

Updated : Oct 16, 2019, 1:17 PM IST

ಪ್ರೀತಿಸಿ ಮದುವೆಯಾಗಿ 14 ವರ್ಷ ಕಳೆದ ದಂಪತಿಗೆ ಕಡು ಬಡತನ ಒಂದೆಡೆಯಾದರೆ, ಆರೋಗ್ಯದ ಸಮಸ್ಯೆ ಇನ್ನೊಂದೆಡೆ. ಪತ್ನಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಸಂಘ ಸಂಸ್ಥೆಗಳ ಸಹಾಯ ಕೋರಿ ಮನವಿ ಮಾಡಿದೆ ಈ ಕುಟುಂಬ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
Last Updated : Oct 16, 2019, 1:17 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.