ಗಿಡ ನೆಟ್ಟು ಆರೈಕೆ ಮಾಡಿದ ಪರಿಸರ ಪ್ರೇಮಿ ಕಾಟಪ್ಪರ ಮಾದರಿ ವಿವಾಹ - undefined
🎬 Watch Now: Feature Video
ನಾವೇನಾದ್ರು ಒಳ್ಳೆಯದನ್ನ ಮಾಡಿದ್ರೆ, ನಮಗೂ ಒಳ್ಳೆಯದಾಗುತ್ತೆ ಅನ್ನೋದನ್ನ ಕೇಳಿದ್ದೀವಿ.. ನೋಡಿದ್ದೀವಿ.. ಆದ್ರೆ ಇಲ್ಲೊಬ್ಬ ಯುವಕ, ತನ್ನೂರಿಗಾಗಿ ಮರ ಗಿಡಗಳನ್ನ ಬೆಳೆಸಿ ಅವುಗಳನ್ನ ಪೋಷಿಸುತ್ತಿದ್ದ. ಇಂತಹ ವ್ಯಕ್ತಿಗೆ ಆ ಊರಿನ ಜನರು ಕೊಟ್ಟ ಉಡುಗೊರೆ ಕೇಳಿದ್ರೆ ನೀವು ಅವರಿಗೆ ಶಹಬ್ಬಾಸ್ ಹೇಳ್ತೀರಿ.. ಅರೆ, ಆ ಸಮಾಜ ಸೇವಕನಿಗೆ ಕೊಟ್ಟ ಗಿಫ್ಟ್ ಏನು ಅಂತೀರಾ ಈ ವೀಡಿಯೋ ನೋಡಿ..