ಪ್ರತಿ ಪಂಚಾಯತ್​​ನಲ್ಲಿಯೂ ಒಂದು ಪಬ್ಲಿಕ್​ ಶಾಲೆ ತೆರೆಯಬೇಕು : ಶಾಸಕ ಶಿವಲಿಂಗೇಗೌಡ - MLA Shivalinga Gowda

🎬 Watch Now: Feature Video

thumbnail

By

Published : Mar 16, 2021, 2:36 PM IST

ಬೆಂಗಳೂರು : ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಹೀಗಾಗಿ, ಸರ್ಕಾರ ಪ್ರತಿ ಪಂಚಾಯತ್​​ನಲ್ಲಿಯೂ ಒಂದು ಪಬ್ಲಿಕ್​ ಶಾಲೆ ತೆರೆಯಬೇಕು. ಇದನ್ನು ಬಿಟ್ಟು ಇರುವ ಶಾಲೆಗಳಿಗೆ ತ್ಯಾಪೆ ಹಾಕುವ ಕೆಲಸ ಮಾಡಬಾರದು. ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಶಿವಲಿಂಗೇಗೌಡರು ಸರ್ಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ರಮೇಶ್​ಕುಮಾರ್​, ದೆಹಲಿಯಲ್ಲಿ ಆಪ್​ ಸರ್ಕಾರದವರು ಸರ್ಕಾರಿ ಶಾಲೆ ನಡೆಸುತ್ತಿದ್ದಾರೆ. ಇದರಿಂದ ಪೋಷಕರು ಖಾಸಗಿ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡಿಸಿ, ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇದೇ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲಿಯೂ ಬದಲಾವಣೆ ಮಾಡಬೇಕು ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.