ಮಂಡ್ಯದ ವಿದ್ಯಾರ್ಥಿಗಳಿಂದ ಸರ್ಕಾರದ ವಿರುದ್ಧ ಹೋರಾಟ.. ಯಾಕಂದ್ರೆ,, - ಮಂಡ್ಯ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5681165-thumbnail-3x2-mandya.jpg)
ಮಂಡ್ಯ: ಕೊಟ್ಟು ಕಸಿದುಕೊಳ್ಳೋದಂದ್ರೆ ಇದೇ ಅನ್ಸುತ್ತೆ. ಮಂಡ್ಯ ಸ್ವಾಯತ್ತ ವಿವಿ ಎಂಬ ಕಾರಣಕ್ಕೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ನಡೆ ಆಘಾತ ನೀಡಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಹೋರಾಟ ನಡೆಸ್ತಿದ್ದಾರೆ. ಅದೇನು ಎಂಬ ಬಗ್ಗೆ ಡಿಟೇಲ್ಡ್ ಸ್ಟೋರಿ ಇಲ್ಲಿದೆ...