ಕಾಡಿನಷ್ಟೇ ಸುಂದರ ಈ 130 ವರ್ಷದ ಕಟ್ಟಡ... ಫಾರೆಸ್ಟ್ ಆಫೀಸಿಗೆ ಪಾರಂಪರಿಕ ಕಟ್ಟಡದ ಗರಿ!? - ಮಲೆಮಹದೇಶ್ವರ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮತ್ತು ನಿವಾಸ
🎬 Watch Now: Feature Video
ಹಳೇ ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟಿದ್ದ ಕೊಳ್ಳೇಗಾಲ ಜಿಲ್ಲಾ ಕೇಂದ್ರಕ್ಕಿಂತಲೂ ಸೊಗಸು ಮತ್ತು ವ್ಯವಹಾರ ಕೇಂದ್ರ. ಶತಮಾನದ ಹೋಟೆಲ್, ಪೌರಾಣಿಕ ಸ್ಥಳಗಳಲ್ಲಿರುವ ನಗರದಲ್ಲಿ ಶತಮಾನ ದಾಟಿದ ಬ್ರಿಟಿಷ್ ಕಾಲದ ಮಲೆಮಹದೇಶ್ವರ ವನ್ಯಜೀವಿ ಧಾಮದ ಕಚೇರಿಯನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲು ಡಿಎಫ್ಒ ಏಡುಕುಂಡಲು ಮುಂದಾಗಿದ್ದಾರೆ. ಆ ಕಟ್ಟಡ ಹೇಗಿದೆ ಈ ಸ್ಟೋರಿ ನೋಡಿ.