ಬದನವಾಳುವಿನಲ್ಲಿ 'ಮಹಾತ್ಮ'ನ ಹೆಜ್ಜೆ ಗುರುತು ಅಜರಾಮರ... ವಿಶೇಷ ವರದಿ - ಬದನವಾಳು ಗ್ರಾಮ
🎬 Watch Now: Feature Video
ಮೈಸೂರು: ಸ್ವತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರು ದೇಶದಲ್ಲಿ ತಿರುಗದೇ ಇರುವ ರಾಜ್ಯವೇ ಇಲ್ಲ. ಜಿಲ್ಲೆಗಳಲ್ಲಿ ಅವರ ನಡೆದಾಡಿದ ಹೆಜ್ಜೆ ಗುರುತುಗಳು ದೇಶದ ಇತಿಹಾಸದ ಪುಟಗಳಲ್ಲಿ ಹಚ್ಚಹಸಿರಾಗಿಯೇ ಉಳಿದಿವೆ. ಇಂದು ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಬದವಾಳು ಗ್ರಾಮಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಕುರಿತ ಒಂದು ವರದಿ ಇಲ್ಲಿದೆ...