ಬೋಟ್ ಹೌಸ್‌ನಲ್ಲಿ ಎಂಜಾಯ್ ಮಾಡ್ಬೇಕೆ? ಹಾಗಾದ್ರೆ ಉಡುಪಿಗೆ ಬನ್ನಿ.. - Udupi district news
🎬 Watch Now: Feature Video
ಉಡುಪಿ: ಕೇರಳದಲ್ಲಿ ಲಕ್ಸುರಿ ಬೋಟ್ ಹೌಸ್‌ಗಳು ಜನಪ್ರಿಯ. ಅಂತಹ ಬೋಟ್ ಹೌಸ್‌ಗಳು ಕರಾವಳಿ ಭಾಗದಲ್ಲಿ ಕಾಣ ಸಿಗೋದೆ ಅಪರೂಪ. ಆದರೆ, ಉಡುಪಿಯಲ್ಲಿ ದೇವರನಾಡಿನ ಬೋಟ್ ಹೌಸ್‌ಗಳನ್ನೇ ಮೀರಿಸುವ ಐಷಾರಾಮಿ ಬೋಟ್ ಹೌಸ್ ಪ್ರವಾಸಿಗರಿಗೆ ತೆರೆದುಕೊಂಡಿದೆ. ಹಾಗಾದರೆ, ಬನ್ನಿ ಹಿನ್ನೀರ ಮೇಲೆ ಜಲಪಯಣ ನೋಡ್ಕೊಂಡ್ ಬರೋಣ.