ಜೋಡಿಹಕ್ಕಿ ದುರಂತಕ್ಕೆ ಕಾರಣಾಯ್ತು ಒಂದು ಫೋನ್ ಕಾಲ್: ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? - lovers suicide package
🎬 Watch Now: Feature Video
ಅವರಿಬ್ಬರೂ ಜೋಡಿ ಹಕ್ಕಿಗಳಂತೆ ಇದ್ರು. ಹಲವು ವರ್ಷಗಳು ಕದ್ದು ಮುಚ್ಚಿ ಪ್ರೀತಿಸಿ ಮನೆಯವರನ್ನೂ ಒಪ್ಪಿಸಿದ್ರು. ಕೇವಲ ಆರು ತಿಂಗಳ ಹಿಂದೆ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡಾ ಆಗಿತ್ತು. ಆದ್ರೆ ಒಂದು ಕ್ಷಣದ ದುಡುಕಿನ ನಿರ್ಧಾರಕ್ಕೆ ಇಬ್ಬರೂ ಬಲಿಯಾಗಿದ್ದಾರೆ. ಅದೇ ನಿರ್ಧಾರ ಮನಕಲಕುವಂತಿದೆ. ಆ ದುರಂತ ಪ್ರೇಮಕಥೆ ಇಲ್ಲಿದೆ ನೋಡಿ..