ಗಣಿನಾಡಲ್ಲಿ ತಲೆ ಎತ್ತಿದೆ ಭೂ ಮಾಫಿಯಾ: ನಕಲಿ ದಾಖಲೆ ಸೃಷ್ಟಿಸಿ ಭೂಮಾಲೀಕರಿಗೆ ದೋಖಾ - ಬಳ್ಳಾರಿ ಭೂ ಮಾಫಿಯಾ ಪ್ರಕರಣ

🎬 Watch Now: Feature Video

thumbnail

By

Published : Oct 26, 2019, 5:49 PM IST

ಕೆಲ ವರ್ಷಗಳ ಹಿಂದೆ ಆ ಜಿಲ್ಲೆ ಗಣಿಗಾರಿಕೆಗೆ ಫೇಮಸ್ ಆಗಿತ್ತು. ಅಲ್ಲೀಗ ಭೂ ಮಾಫಿಯಾ ತಲೆ ಎತ್ತಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರ್ತಿವೆ. ಫೋರ್ಜರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ, ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ತಿದ್ದಾರೆ ಅನ್ನೋ ಆರೋಪಗಳಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.