ವೃದ್ಧಾಶ್ರಮದ ಹಿರಿಜೀವಗಳಿಗೆ ಕಾಡ್ತಿದೆಯಾ ಕೋವಿಡ್-19ರ ಭೀತಿ...? - ವೃದ್ಧಾಶ್ರಮದ ಹಿರಿಜೀವಗಳಿಗೆ ಕಾಡ್ತಿದೆಯಾ ಕೊರೊನಾ ಭೀತಿ
🎬 Watch Now: Feature Video
ಬೆಂಗಳೂರು: ಪ್ರಪಂಚವನ್ನೇ ಭೀತಿಗೊಳಪಡಿಸಿರುವ ಕೋವಿಡ್-19 ಸೋಂಕು, ವೃದ್ಧರಿಗೆ ಅತಿ ಹೆಚ್ಚು ಅಪಾಯಕಾರಿ. ತಮ್ಮ ಮನೆಯವರಿಂದಲೂ ದೂರವಾಗಿ ವೃದ್ಧಾಶ್ರಮಗಳ ನೆರಳಿನಲ್ಲಿರುವ ವೃದ್ಧರು ಕೊರೊನಾ ಮಹಾಮಾರಿಯಿಂದ ಹೇಗೆ ರಕ್ಷಿಸಿಕೊಂಡಿದ್ದಾರೆ ? ಇಲ್ಲಿದೆ ಸಂಪೂರ್ಣ ವರದಿ...