ಕೊಡಗು ನಿರಾಶ್ರಿತರಿಗೆ ಸಿಕ್ಕ ಸೂರು... ಆಶ್ರಯ ಮನೆಗಳಲ್ಲಿ ದೀಪಾವಳಿ ಬೆಳಕು - ನಿರಾಶ್ರಿತರ ಬದುಕಲ್ಲಿ ದೀಪಾವಳಿಯ ಬೆಳಕು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4867219-thumbnail-3x2-sanju.jpg)
ಕಳೆದ ವರ್ಷ ಮತ್ತು ಈ ಬಾರಿ ಸುರಿದ ಧಾರಾಕಾರ ಮಳೆಗೆ ಅವರೆಲ್ಲರೂ ಅಕ್ಷರಶಃ ನಲುಗಿದ್ದರು. ಕೊಡಗು ಜಿಲ್ಲೆಯ ಪಾಲಿಗೆ ಪ್ರಕೃತಿ ಮುನಿಸಿಕೊಂದೆ. ಇದೀಗ ನಿರಾಶ್ರಿತರ ಬದುಕಲ್ಲಿ ದೀಪಾವಳಿಯ ಬೆಳಕು ಮೂಡಿದೆ. ಸ್ವಂತ ಸೂರು ಇಲ್ಲದೆ ಅಲೆಮಾರಿಯಾಗಿ ಬದುಕುತ್ತಿದ್ದ ನಿರಾಶ್ರಿತರಿಗೆ ನೆಲೆ ಸಿಕ್ಕಿರುವುದು ಸಂತಸಕ್ಕೆ ಕಾರಣವಾಗಿದೆ.