ಇಲ್ಲಿ ನಮ್ದೇ ಹವಾ.. ನಮ್ದೇ ಹವಾ...! - ಕೊಡಗು ಆನೆ ದಾಳಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5216607-thumbnail-3x2-elephant.jpg)
ಪ್ರವಾಸಿಗರ ಹಾಟ್ ಫೆವರೇಟ್ ಅಂತಾನೆ ಕರೆಸಿಕೊಳ್ಳೊ ಮಡಿಕೇರಿಯಲ್ಲಿ ಇದೀಗ ಕಾಡಾನೆಗಳದ್ದೇ ದರ್ಬಾರ್. ಅದರಲ್ಲೂ ಜಿಲ್ಲೆಯ ದಕ್ಷಿಣ ಭಾಗದಲ್ಲಂತೂ ಇತ್ತೀಚೆಗೆ ಅವುಗಳ ಹಾವಳಿ ವಿಪರೀತವಾಗಿದೆ. ಜನ ಆತಂಕದಲ್ಲಿ ಬದುಕುವಂತಾಗಿದೆ. ಅರಣ್ಯ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು..