ಬಜೆಟ್‌ನಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ಹೆಚ್ಚು ಹಣ ನೀಡಬಾರದಿತ್ತು: ಕೈಗಾರಿಕೋದ್ಯಮಿಗಳ ಅಭಿಪ್ರಾಯ - karnataka state budget 2020
🎬 Watch Now: Feature Video
ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಪ್ರತಿಮೆಗಳಿಗೆ ಹೆಚ್ಚು ಹಣ ನೀಡುವ ಬದಲು ಅಲ್ಪ ಪ್ರಮಾಣದಲ್ಲಿ ಅನುದಾನ ವ್ಯಯಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಕೈಗಾರಿಕೋದ್ಯಮಿಗಳಾದ ಶಿವಕುಮಾರ್ ಹಾಗೂ ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ. ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗುತ್ತಿವೆ. ನೀರಿನ ದರ, ವಿದ್ಯುತ್ಗಾಗಿ ಕೈಗಾರಿಕೆಗಳು ಕಷ್ಟ ಪಡುತ್ತಿವೆ. ಆದ್ದರಿಂದ ಪ್ರತಿಮೆಗಳ ಬದಲು ಕೈಗಾರಿಕೋದ್ಯಮಕ್ಕೆ ಹೆಚ್ಚು ಹೊತ್ತು ಕೊಡಬಹುದಾಗಿತ್ತು ಎಂದಿದ್ದಾರೆ.