ಹಲ್ಲೋಳಿ ಸರ್ಕಾರಿ ಶಾಲೆಯಲ್ಲಿ ಜೈನ ಮುನಿಗಳಿಂದ ಮಕ್ಕಳಿಗೆ ಪಾಠ - jain muni
🎬 Watch Now: Feature Video
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಲ್ಲೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಥಮಿಕ ಕನ್ನಡ ಶಾಲೆಯಲ್ಲಿ ಪರಿಸರ ಪ್ರೇಮ, ನೈತಿಕ ಗುಣಮಟ್ಟ, ಶೈಕ್ಷಣಿಕ ಮನೋಭಾವ ಬೆಳೆಸುವ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭದ್ರಗಿರಿಯ ಪರಮಪೂಜ್ಯ ಕುಲರತ್ನ ಭೂಷಣ ಮಹಾರಾಜರು ಪಾಲ್ಗೊಂಡು ಮಕ್ಕಳಿಗೆ ನೀತಿ ಬೋದನೆ ಮಾಡಿದ್ದಾರೆ.