ಸ್ಟೈಲಿಶ್ ಕಾಸ್ಟ್ಯೂಮ್ ಡಿಸೈನರ್ ಲಕ್ಷ್ಮಿಕೃಷ್ಣ ಜೊತೆ ಈಟಿವಿ ಭಾರತ ಸಂದರ್ಶನ - Interview with Sandalwood Stylish Costume Designer
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8460465-1102-8460465-1597735902590.jpg)
ಲಂಡನ್‌ನಲ್ಲಿ ಕಾಸ್ಟ್ಯೂಮ್ ಡಿಸೈನರ್ ಕೋರ್ಸ್ ಮುಗಿಸಿದ ಲಕ್ಷ್ಮಿ ಕೃಷ್ಣ ಅವರಿಗೆ ಕನ್ನಡ ನಾಡಿನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಎಂಬ ಹಂಬಲವಿತ್ತಂತೆ. ಹೀಗಾಗಿ ಇಲ್ಲಿಗೆ ಬಂದಿರುವ ಅವರೀಗ ಮೌನ ಸಾಧಕಿಯಾಗಿದ್ದಾರೆ. ಲಕ್ಷ್ಮೀ ಕೃಷ್ಣ ಈಗಾಗಲೇ 25 ಹೆಚ್ಚು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಇದರ ಜೊತೆಗೆ ಎರಡು ರಾಷ್ಟ್ರ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ. ಈಟಿವಿ ಭಾರತದೊಂದಿಗೆ ಅವರು ತಮ್ಮ ಕನಸುಗಳನ್ನು ಹೇಳಿಕೊಂಡಿದ್ದಾರೆ.
Last Updated : Aug 18, 2020, 3:54 PM IST