ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಕಂಟೇನ್ಮೆಂಟ್ ಝೋನ್ಗಳು.. - ಶಿವಮೊಗ್ಗದಲ್ಲಿ ಕೊರೊನಾ ಅಟ್ಟಹಾಸ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7913238-336-7913238-1594024440357.jpg)
ಇಂದು ಸಹ ನಗರದ ಗಾಂಧಿ ಬಜಾರ್ 5ನೇ ಕ್ರಾಸ್ ಹಾಗೂ ಹೊಸಮನೆಯ 4ನೇ ಕ್ರಾಸ್‌ನ ಸೀಲ್ಡೌನ್ ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆ 38ಕ್ಕೇರಿದೆ. ಸೀಲ್ಡೌನ್ ಮಾಡಲಾದ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಸ್ಯಾನಿಟೈಸ್ ಮಾಡಲಾಗುತ್ತಿದೆ.