ಗಣಿನಾಡಿನಲ್ಲಿ ಯುವಕರಿಂದ ಲಾಟಿಗೆ ಬೆಂಕಿ ಹಚ್ಚಿ ಪ್ರದರ್ಶನ; ವಿಡಿಯೋ - ಯುವಕರಿಂದ ಲಾಟಿಗೆ ಬೆಂಕಿ ಹಚ್ಚಿ ಪ್ರದರ್ಶನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4693254-thumbnail-3x2-bly.jpg)
ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ವೃತ್ತದಲ್ಲಿ ದಸರಾ ಪ್ರಯುಕ್ತ ಪಲ್ಲಕ್ಕಿ ಉತ್ಸವ ಸಮಯದಲ್ಲಿ ಲಾಟಿಗೆ ಬೆಂಕಿ ಹಚ್ಚಿ ಯುವಕರು ಲಾಟಿ ಪ್ರದರ್ಶನ ಮಾಡಿದ್ರು. ಒಮ್ಮೆ ನೋಡಿ ಈ ಯುವಕರ ಲಾಟಿ ಪ್ರದರ್ಶನ.