ಕೊರೊನಾ ಅಂತ ಮನೆಯಲ್ಲಿದ್ರೆ ಕುರಿಗಳ ಹೊಟ್ಟೆ ಪಾಡೇನು? - hubli corona news
🎬 Watch Now: Feature Video
ಹುಬ್ಬಳ್ಳಿ: ಕೊರೊನಾ ಎಂಬ ಮಹಾಮಾರಿ ಜನರನ್ನ ಒಂದೆಡೆ ಕಾಡುತ್ತಿದ್ರೆ, ಮತ್ತೊಂದೆಡೆ ತಾವು ಸಾಕಿದ ಕುರಿಗಳು ಉಪವಾಸ ಇರಬೇಕಾಗುತ್ತದೆ ಎಂಬ ಭಯದಿಂದ ಕುರಿಗಾಯಿಗಳು ಕುರಿಗಳನ್ನು ಮೇಯಿಸುತ್ತಾ ತಮ್ಮ ಜೀವನ ಸಾಗಿಸುತ್ತಿದ್ದಾರೆ.