ಹುಣಸೂರು ಕದನಕಲಿಗಳ ಬಲಾಬಲವೇನು..? ಇಲ್ಲಿದೆ ಫುಲ್ ಡಿಟೇಲ್ಸ್..! - ಎಚ್ ಆರ್ ವಿಶ್ವನಾಥ್ ಉಪಚುನಾವಣಾ ತಯಾರಿ ಸುದ್ದಿ
🎬 Watch Now: Feature Video
ಉಪಚುನಾವಣಾ ಸಮರಕ್ಕೆ ದಿನಗಣನೆ ಶುರುವಾಗಿದೆ. ಮೈಸೂರಿನ ಹುಣಸೂರಿನಲ್ಲಿ ಪ್ರಚಾರ ರಂಗೇರಿದ್ದು, ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳೋಕೆ ಜಿದ್ದಾಜಿದ್ದಿ ಕಸರತ್ತು ನಡೆಸುತ್ತಿವೆ. ಇಲ್ಲಿ ಸ್ಪರ್ಧಿಸಿರುವ ಅನರ್ಹ ಶಾಸಕ ಹಾಗೂ ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಗೆಲ್ಲುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಇವ್ರ ರಾಜಕೀಯ ಜೀವನ ಏಳುಬೀಳುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..