thumbnail

By

Published : Jan 22, 2020, 8:03 PM IST

ETV Bharat / Videos

ಪರೇಡ್​ ಮಾಡುವಾಗ ಹೆಜ್ಜೇನು ದಾಳಿ : 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಹಾವೇರಿ: ಹೆಜ್ಜೇನು ದಾಳಿಯಿಂದ ಇಪ್ಪತ್ತಕ್ಕೂ ಅಧಿಕ‌ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಗರದ ಜಿ.ಎಚ್.ಕಾಲೇಜು ಬಳಿ ನಡೆದಿದೆ. ಎನ್​ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ‌ ಮೇಲೆ ಹೆಜ್ಜೇನಿನ ಗುಂಪು ದಾಳಿ ಮಾಡಿದ್ದು, ವಿದ್ಯಾರ್ಥಿಗಳ ಕೈ,ಕಾಲು, ಸೇರಿದಂತೆ ವಿವಿಧ ದೇಹದ ಭಾಗಗಳಿಗೆ ಕಚ್ಚಿವೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.