ಹೋಂ ಕ್ವಾರಂಟೈನ್‌ನ ನಿಗಾವಹಿಸುವ ವೈದ್ಯರ ಸ್ಥಿತಿ ನೀವೂ ಕೇಳ್ಬೇಕು!! - ಹೋಂ ಕ್ವಾರಂಟೈನ್ ವೈದ್ಯರ ಸಮಸ್ಯೆಗಳು
🎬 Watch Now: Feature Video
ಕೋವಿಡ್-19 ಸೋಂಕನ್ನ ತಡೆಗಟ್ಟಲು ಹೋರಾಟ ನಡೆಸುತ್ತಿರುವ ಸರ್ಕಾರಕ್ಕೆ ಪೊಲೀಸ್ ಇಲಾಖೆ ಸಾಥ್ ನೀಡ್ತಿದೆ. ಇವರ ಜೊತೆ ಹೋಂ ಕ್ವಾರಂಟೈನ್ ಮೇಲಾಧಿಕಾರಿಗಳ ವೈದ್ಯರ ತಂಡ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡ್ತಿದ್ದಾರೆ. ಈಟಿವಿ ಭಾರತ್ ಜೊತೆ ವೈದ್ಯರಾದ ಬಸವರಾಜು ಹಾಗೂ ರವಿ ಅವರು ಹೋಂ ಕ್ವಾರಂಟೈನ್ ಅಂದ್ರೆ ಏನು? ತಾವು ಎದುರುಸುತ್ತಿರುವ ಸಮಸ್ಯೆಗಳೇನು ಎಂಬುದರ ಬಗ್ಗೆ ಮಾತನಾಡಿರುವ ಸಂಪೂರ್ಣ ಮಾಹಿತಿಯನ್ನ ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ.