ಹೆಣ ಸಾಗಿಸೋದಕ್ಕೂ ರಸ್ತೆ ಇಲ್ಲ ಈ ಊರಲ್ಲಿ... ದಶಕಗಳುರುಳಿದರೂ ಆಗಿಲ್ಲ ಕೆಲಸ! - ಆದಿವಾಸಿಗಳು

🎬 Watch Now: Feature Video

thumbnail

By

Published : Aug 30, 2019, 11:41 AM IST

ಹೆಣ ಸಾಗಿಸೋದಕ್ಕೂ ರಸ್ತೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿ ನೋಡಿದರೆ ಸ್ವಾತಂತ್ರ್ಯ ಯಾರಿಗೆ ಸಿಕ್ಕದೆ ಅನ್ನೋದರ ಬಗ್ಗೆ ಯೋಚನೆ ಶುರುವಾಗುತ್ತೆ. ನಾವು ಆದಿವಾಸಿಗಳು ಅನ್ನೋದಕ್ಕಿಂತ ಎರಡ್ಮೂರು ದಶಕಗಳಿಂದ ಸರ್ಕಾರದ ನಡೆ ಹೆಚ್ಚು ನೋವು ತಂದಿದೆ ಅಂತಿದ್ದಾರೆ ಆ ಗ್ರಾಮದ ಜನರು... ಹಾಗಾದರೆ ಆ ಗ್ರಾಮ ಯಾವುದು ಅಂತಿರಾ ಈ ವಿಡಿಯೋ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.