ಮಂಡ್ಯದಲ್ಲಿ ವರುಣಾರ್ಭಟ: ಕೆರೆ ಕೋಡಿ ಒಡೆದು ಬೆಳೆಗಳು ಜಲಾವೃತ - Mandya rain updates
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4828897-thumbnail-3x2-mndrain.jpg)
ಮಂಡ್ಯ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಕೆ.ಆರ್. ಪೇಟೆ ತಾಲೂಕಿನ ರಾಯಸಮುದ್ರ ಬಳಿಯ ಸೂಜಿಗಲ್ಲು ಗುಡ್ಡದ ಕೆರೆ ಕೋಡಿ ಒಡೆದು ಜಮೀನಿಗೆ ನೀರು ನುಗ್ಗಿದೆ. ಕೆ.ಆರ್. ಪೇಟೆ-ಶೀಳನೆರೆ ಸಂಪರ್ಕ ಸೇತುವೆ ಸಂಪೂರ್ಣವಾಗಿ ಮುಳುಗಿ ಹೋಗಿದ್ದು, ಪರ್ಯಾಯ ರಸ್ತೆಯಲ್ಲಿ ಜನರು ಸಂಚಾರ ಮಾಡುತ್ತಿದ್ದಾರೆ. ಮಳೆ ನೀರಿನಿಂದ ಕಬ್ಬು, ಭತ್ತ, ಬಾಳೆ ತೋಟಗಳು ಸಂಪೂರ್ಣ ಜಲಾವೃತವಾಗಿವೆ.