ನೀರಿಲ್ಲದೇ ಬಣಗುಡುತ್ತಿದ್ದ ಅಮರ್ಜಾ ಜಲಾಶಯಕ್ಕೆ ಬಂತು ನೀರು: ಬರದಿಂದ ಕಂಗಾಲಾಗಿದ್ದ ಜನರಲ್ಲಿ ಹರ್ಷ! - ಬರದಿಂದ ಕಂಗಾಲಾಗಿದ್ದ ಜನರಲ್ಲಿ ಹರ್ಷ
🎬 Watch Now: Feature Video
ಕಲಬುರಗಿ: ರಾಜ್ಯದ ಕೆಲವಡೆ ನಿರಂತರ ಮಳೆಯಿಂದ ಜನರು ಕಂಗೆಟ್ಟು ಹೋಗಿದ್ದಾರೆ. ಆದರೆ ಆಳಂದ ತಾಲೂಕಿನಲ್ಲಿ ಹಲವೆಡೆ ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಹಲವಾರು ಕೆರೆಗಳಿಗೆ ಮತ್ತು ಅಮರ್ಜಾ ಜಲಾಶಯಕ್ಕೆ ನೀರು ಬಂದಿದೆ. ಇದರಿಂದ ಬರದಿಂದ ಕಂಗಾಲಾಗಿದ್ದ ಜನರಲ್ಲಿ ಹರ್ಷ ಮೂಡಿಸಿದೆ.