ಗಾಡ್ ಫಾದರ್ ಇಲ್ದೆ ಚಿತ್ರರಂಗದಲ್ಲಿ ದಶಕ ಪೂರೈಸಿದ ಉಗ್ರಂ ಬೆಡಗಿ... - ಹರಿಪ್ರಿಯ ಚಿಟ್ ಚಾಟ್
🎬 Watch Now: Feature Video
ಯಾವುದೇ ಸಿನಿಮಾ ಬ್ಯಾಗ್ರೌಂಡ್, ಗಾಡ್ ಫಾದರ್ ಇಲ್ಲದೆ ನಟಿ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ಒಂದು ದಶಕ ಪೂರೈಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 12 ವರ್ಷ ಕಂಪ್ಲೀಟ್ ಮಾಡಿರುವ ಉಗ್ರಂ ಬೆಡಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ದಾರೆ. ಇನ್ನು ಇವರು ಸಿನಿಮಾಗಳ ಕಥೆ ಹೇಗೆ ಆಯ್ಕೆ ಮಾಡ್ತಾರೆ? ಒಂದು ವೇಳೆ ಸಿನಿಮಾ ನಟಿ ಆಗದಿದ್ರೆ ಏನಾಗ್ತಿದ್ರು? ಇವರನ್ನ ಯಾಕೆ ಲಕ್ಕಿ ಹೀರೋಯಿನ್ ಅಂತಾರೆ... ಎಂಬೆಲ್ಲಾ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
Last Updated : Nov 1, 2019, 11:29 AM IST