ಉ.ಕನ್ನಡದಲ್ಲಿ ಪಂಚಾಯಿತಿ ಎಲೆಕ್ಷನ್: ದಾಖಲೆ ಸಂಖ್ಯೆಯಲ್ಲಿ ಕಣದಲ್ಲಿದ್ದಾರೆ ಅಭ್ಯರ್ಥಿಗಳು - ಕಾರವಾರ ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ
🎬 Watch Now: Feature Video
ಕಾರವಾರ: ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಈ ಬಾರಿ ಲೋಕಲ್ ಫೈಟ್ ಅಬ್ಬರ ಜೋರಾಗಿದ್ದು, ಮೊದಲ ಹಂತದ ಜಿದ್ದಾಜಿದ್ದಿನ ಕಣ ಸಿದ್ದವಾಗಿದೆ. ಆದರೆ, ಈ ಬಾರಿ ದಾಖಲೆ ಎನ್ನುವಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ ಏರಿಕೆಯಾಗಿದ್ದು, ಪ್ರಬಲ ಪೈಪೋಟಿ ನಡೆಯುವ ಲಕ್ಷಣಗಳು ಕಂಡುಬಂದಿದೆ.