ರಸ್ತೆಗಳಲ್ಲಿ ವಾಹನ, ಜನರಿಲ್ಲದೆ ಬಣ ಬಣ... ಡ್ರೋಣ್ ಕ್ಯಾಮರಾದಲ್ಲಿ ಬೆಣ್ಣೆನಗರಿ ಕಂಡಿದ್ದು ಹೀಗೆ - latest davanagere news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6503062-thumbnail-3x2-dr.jpg)
ಜನತಾ ಕರ್ಫ್ಯೂಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಸೇರಿದಂತೆ ಎಲ್ಲವೂ ಬಂದ್ ಆಗಿದ್ದು, ಬೆಣ್ಣೆನಗರಿ ಸಂಪೂರ್ಣ ಸ್ತಬ್ಧವಾಗಿದೆ. ಪೊಲೀಸ್ ಸಿಬ್ಬಂದಿ ಪ್ರಶಾಂತ್ ಅವರು ಜನತಾ ಕರ್ಫ್ಯೂ ಹೇಗಿದೆ ಎಂಬುದನ್ನು ಡ್ರೋಣ್ ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾರೆ. ನಗರದ ಗುಂಡಿ ಸರ್ಕಲ್, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳು, ಸರ್ಕಲ್ ಗಳು ಸಂಪೂರ್ಣ ಬಂದ್ ಆಗಿವೆ.