ಕೆಜಿಎಫ್ ಭೂಮಿಗೀಗ ಚಿನ್ನದ ಬೆಲೆ... ಹೆಚ್ಚಾಯ್ತು ಭೂಗಳ್ಳರ ಹಾವಳಿ - ಚಿನ್ನದ ಭೂಮಿಗೀಗ ಚಿನ್ನದ ಬೆಲೆ
🎬 Watch Now: Feature Video
ಚಿನ್ನವನ್ನೇ ಒಡಲಲ್ಲಿಟ್ಟುಕೊಂಡಿರುವ ಕೋಲಾರದ ಭೂಮಿಗೆ ಈಗ ಚಿನ್ನದ ಬೆಲೆ ಬಂದಿದೆ. ಜೊತೆ ಭೂಗಳ್ಳರ ಹಾವಳಿಯೂ ಹೆಚ್ಚಾಗಿದೆ. ಚಿನ್ನದ ಗಣಿಗೆ ಸೇರಿದ ನೂರಾರು ಎಕರೆ ಭೂಪ್ರದೇಶ ನಕಲಿ ದಾಖಲೆಗಳ ಮೂಲಕ ಪ್ರಭಾವಿಗಳ ಪಾಲಾಗುತ್ತಿದೆ.