ಗೋಕಾಕ್​​ನಲ್ಲಿ ನಾವು ಇರೋದು ಜನರ ಒಳಿತಿಗಾಗಿ: ಸತೀಶ್​ ಜಾರಕಿಹೊಳಿ - ಸಹೋದರರ ವಿರುದ್ಧ ಆರೋಪ

🎬 Watch Now: Feature Video

thumbnail

By

Published : Sep 8, 2019, 8:12 PM IST

ಬೆಳಗಾವಿ: ಗೋಕಾಕ್​​ನಲ್ಲಿ ಜಾರಕಿಹೊಳಿ ಎಂಬ ಸಾಮ್ರಾಜ್ಯ ಕಟ್ಟಿದ್ದೇವೆ. ಸಾಮ್ರಾಜ್ಯ ಕಟ್ಟಿರುವುದು ಜನರ ಒಳಿತಿಗಾಗಿ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್​ ಜಾರಕಿಹೊಳಿ ಸಂಬಂಧಿ ಅಂಬಿರಾವ್ ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಮೇಶ್​ ಜಾರಕಿಹೊಳಿ ಕ್ಷೇತ್ರದಲ್ಲಿ ಶಾಸಕರಂತೆ ಅಂಬಿರಾವ್ ಪಾಟೀಲ್​ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಅಂಬಿರಾವ್​ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.